ಎಚ್ಚರಿಕೆ ವಹಿಸುವಂತೆ ಜರ್ಮನ್ ದೇಶದಿಂದ ಯುವಕನ ಸಂದೇಶ.... ಮನವಿ - Gadag boy appeal
ಗದಗ: ಕಿಲ್ಲರ್ ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸುವಂತೆ ಜರ್ಮನ್ ದೇಶದಿಂದ ಜಿಲ್ಲೆಯ ಸಿದ್ದು ಎನ್ನುವಾತ ಕನ್ನಡಿಗರಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ಕಳಸಿದ್ದಾನೆ. ಈ ವಿಡಿಯೋದಲ್ಲಿ ಎಲ್ಲಾ ಕನ್ನಡಿಗರಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ ಯಾರೂ ಮನೆಯಿಂದ ಹೊರಗಡೆ ಬರಬೇಡಿ ಮೊದಲು ಜೀವ ಉಳಿಸಿಕೊಳ್ಳೋಣ. ಯಾಕಂದರೆ ಮುಂದಿನ ಪೀಳಿಗೆಗೆ ನಾವು ಆದರ್ಶವಾಗಬೇಕು ಇಡೀ ಮನಕುಲವೇ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ ಅಂತ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.