ಕರ್ನಾಟಕ

karnataka

ETV Bharat / videos

ಮುದ್ರಣನಗರಿಯೊಳಗೆ ಭಾರತ್​ ಬಂದ್​ ಅರ್ಧಂಬರ್ಧ!! - Gadag Bharat Band

By

Published : Jan 8, 2020, 12:23 PM IST

ಗದಗ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ಗೆ ಗದಗ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಸಂಚಾರ,ಅಂಗಡಿ-ಮುಂಗಟ್ಟು ಸೇರಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ. ಶಾಲಾ-ಕಾಲೇಜು ತರಗತಿಗಳು ನಡೆಯುತ್ತಿವೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ..

ABOUT THE AUTHOR

...view details