ತಮಟೆ ಸದ್ದಿಗೆ ಸಚಿವ ಜಿ ಟಿ ದೇವೇಗೌಡ ಟಪಾಂಗುಚ್ಚಿ ಡಾನ್ಸ್... - ಜಿ ಟಿ ದೇವೇಗೌಡ
ಮೈಸೂರು ಜಿಲ್ಲಾಡಳಿತ ಹಾಗೂ ಬಸವ ಬಳಗ ಒಕ್ಕೂಟದಿಂದ ಏರ್ಪಡಿಸಿದ್ದ ಬಸವ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ತಮಟೆ ಸದ್ದಿಗೆ ಫುಲ್ ಸ್ಟೆಪ್ ಹಾಕಿದ್ರು. ಸಚಿವರಿಗೆ ಪಾಲಿಕೆ ಸದಸ್ಯ ಬಿ ವಿ ಮಂಜುನಾಥ್ ಹಾಗೂ ಶಾಸಕ ನಾಗೇಂದ್ರ ಸಾಥ್ ನೀಡಿದ್ರು.
Last Updated : May 7, 2019, 1:26 PM IST