ಕರ್ನಾಟಕ

karnataka

By

Published : Mar 22, 2020, 3:41 PM IST

ETV Bharat / videos

ಕೊಪ್ಪಳದಲ್ಲಿ ಹೇಗಿದೆ ಜನತಾ ಕರ್ಫ್ಯೂ ಬಿಸಿ? ನೋಡೋಣ ಬನ್ನಿ

ಜನತಾ ಕರ್ಫ್ಯೂಗೆ ಕೊಪ್ಪಳ ನಗರ ಸಂಪೂರ್ಣ ಖಾಲಿಯಾಗಿ ಕಾಣುತ್ತಿದೆ. ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಈ ಮೂಲಕ ಜಿಲ್ಲೆಯ ಜನರು ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ವಿವರವಾದ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details