ಜನತಾ ಕರ್ಫ್ಯೂನಿಂದಾಗಿ ಗದಗ ಸಂಪೂರ್ಣ ಸ್ತಬ್ಧ! - ಜನತಾ ಕರ್ಫ್ಯೂಗೆ ಗದಗ ಜಿಲ್ಲಾದ್ಯಂತ ಭಾರಿ ಬೆಂಬಲ
ಗದಗ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ದೇಶಾದ್ಯಂತ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಇದಕ್ಕೆ ಜಿಲ್ಲೆಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ಸರ್ಕಾರಿ, ಖಾಸಗಿ ವಾಹನಗಳು, ಆಟೋಗಳು ಬೀದಿಗಿಳಿದಿಲ್ಲ. ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಜನರ ಸುಳಿವೇ ಇಲ್ಲ. ಪಟ್ಟಣ ಸಂಪೂರ್ಣ ಜನರಿಲ್ಲದೇ ಬೀಕೋ ಎನ್ನುತ್ತಿವೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಹೆಚ್ಚಿನ ಮಾಹಿತಿ ನೀಡಿದ್ದಾರೆ..