ಜನತಾ ಕರ್ಫ್ಯೂ: ಅವಿನ್ಯೂ ರಸ್ತೆ ವ್ಯಾಪಾರ-ವಹಿವಾಟು ಸ್ತಬ್ಧ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಬೆಂಗಳೂರು: ಜನತಾ ಕರ್ಫ್ಯೂ ಪರಿಣಾಮ ನಗರದ ಹೃದಯ ಭಾಗದಲ್ಲಿರುವ ಅವಿನ್ಯೂ ರಸ್ತೆ, ಎಸ್ಪಿ ರಸ್ತೆ, ಚಿಕ್ಕಪೇಟೆ ಹಾಗೂ ಇನ್ನಿತರ ಮಾರುಕಟ್ಟೆ ಪ್ರದೇಶಗಳು ಸ್ತಬ್ಧವಾಗಿವೆ. ಪರೀಕ್ಷಾ ಸಮಯ ಇರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಅವೆನ್ಯೂ ರಸ್ತೆ ವಿದ್ಯಾರ್ಥಿಗಳು ಪುಸ್ತಕ ಖರೀದಿಗೆ ಆಗಮಿಸುತ್ತಿದ್ದರು. ಆದರೆ ಪರೀಕ್ಷೆಗಳು ರದ್ದಾಗಿವೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ...