ಕರ್ನಾಟಕ

karnataka

ETV Bharat / videos

ಚಿಕ್ಕೋಡಿ ಉಪವಿಭಾಗದ ಮೂರು ಸೇತುವೆಗಳು ಜಲಾವೃತ: ಮತ್ತೆ ಸಂಕಷ್ಟದಲ್ಲಿ ಜನ - ದೂಧಗಂಗಾ ನದಿಯ ಮಲಿಕವಾಡ - ದತ್ತವಾಡ

By

Published : Sep 27, 2019, 11:31 PM IST

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೃಷ್ಣಾ ನದಿಯ ಕಲ್ಲೋಳ-ಯಡೂರು ಮತ್ತು ದೂಧಗಂಗಾ ನದಿಯ ಮಲಿಕವಾಡ - ದತ್ತವಾಡ ಹಾಗೂ ಯಕ್ಸಂಬಾ - ದತ್ತವಾಡ ಬಾಂದಾರಗಳು ಜಲಾವೃತಗೊಂಡಿವೆ. ಇದು ಅಲ್ಲಿನ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.

ABOUT THE AUTHOR

...view details