ಕರ್ನಾಟಕ

karnataka

ETV Bharat / videos

ಗಲಭೆ ಪೀಡಿತ ಪ್ರದೇಶಗಳಲ್ಲಿ ಎಫ್ಎಸ್​​ಎಲ್ ತಂಡ: ತನಿಖೆ ಮತ್ತಷ್ಟು ಚುರುಕು - ಅಖಂಡ ಶ್ರೀನಿವಾಸ ಮೂರ್ತಿ ಪೋಸ್ಟ್​​​

By

Published : Aug 13, 2020, 5:20 PM IST

ಡಿ.ಜಿ.ಹಳ್ಳಿ ಪೊಲೀಸ್ ಠಾಣೆಗೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಫ್ಎಸ್​​ಎಲ್ ತಪಾಸಣೆ ವರದಿ ಪ್ರಮುಖ ಸಾಕ್ಷಿಯಾಗಬಲ್ಲದು. ಈ ನಿಟ್ಟಿನಲ್ಲಿ ತಂಡೋಪ ತಂಡವಾಗಿ ಬಂದು ಕೂಲಂಕಷವಾಗಿ ತಜ್ಞರು ತಪಾಸಣೆ ನಡೆಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ABOUT THE AUTHOR

...view details