ಸಾವಯವ ಬೆಳೆಗೆ ಮುಗಿಬಿದ್ದ ಗ್ರಾಹಕರು.. ಫಲ ಪ್ರಿಯರ ನೆಚ್ಚನ ತಾಣ.. - fruit-exhibition-and-sales
ತರಹೇವಾರಿ ಹಣ್ಣಿನ ತಳಿಗಳು, ಫಲ ಪ್ರಿಯರ ನೆಚ್ಚಿನ ತಾಣ ಇಲ್ಲಿ ತೆರೆದುಕೊಂಡಿದೆ. ದಾಳಿಂಬೆ, ದ್ರಾಕ್ಷಿ, ಕರಬೂಜ, ಕಲ್ಲಂಗಡಿ ಹೀಗೆ ಹತ್ತಾರು ಹಣ್ಣಿನ ಸಮಾಗಮ ಇಲ್ಲಿ ಏರ್ಪಟ್ಟಿದೆ. ಕೇವಲ ಪ್ರದರ್ಶನಕ್ಕಷ್ಟೆ ಅಲ್ಲ ನೀವು ಆ ಹಣ್ಣುಗಳ ಸವಿ ಸವಿಯಬಹುದು.