ಕರ್ನಾಟಕ

karnataka

ETV Bharat / videos

ರಾಜಧಾನಿಯಲ್ಲಿ ಸಾಯಂಕಾಲದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ - Rain is pouring in bangalore

By

Published : Jun 24, 2020, 11:04 PM IST

ಬೆಂಗಳೂರು: ವಾಯುಭಾರ ಕುಸಿತದಿಂದ ನಗರದಲ್ಲಿ ಸಾಯಂಕಾಲದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ಬನಶಂಕರಿ, ಹೆಬ್ಬಾಳ ಸುತ್ತ ಮುತ್ತ ಸಾಧರಣ ಮಳೆಯಾಗುತ್ತಿದೆ. ಇನ್ನು ಹವಮಾನ‌ ಇಲಾಖೆ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂಬ ವರದಿ ನೀಡಿದ್ದು, ಬೆಂಗಳೂರಿನಲ್ಲೂ ಹೆಚ್ಚು ಮಳೆಯಾಗಲಿದೆ ಎಂದು ಹವಮಾನ ಇಲಾಖೆಯ ತಜ್ಞ ಚನ್ನಬಸವ ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details