ಹುಬ್ಬಳ್ಳಿ ಹೈದನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ...ರಿಮ್ಯಾಂಡ್ ಹೋಮ್ ಮಕ್ಕಳಿಗೆ ಫ್ರೀ ಯೋಗ ಕ್ಲಾಸ್ - ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಶ್ರೀಧರ್ ಹೊಸಮನಿ
ಬದುಕು ಬಲಿಷ್ಠವಾಗಿ ಬೆಳೆಯಬೇಕೆಂದ್ರೆ ನಮಗೆ ಆತ್ಮಸ್ಥೈರ್ಯ ಮುಖ್ಯ. ಅದಕ್ಕಾಗಿಯೇ, ಪ್ರಧಾನಿ ಮೋದಿಯವರು, ಯೋಗದ ಮಹತ್ವವನ್ನ ಲೋಕಕ್ಕೆ ಸಾರಿ ಹೇಳಿದ್ರು. ಇಲ್ಲೊಬ್ಬ ವ್ಯಕ್ತಿ ಈ ಮಾತನ್ನ ಶಿರಸಾವಹಿಸಿ ಪಾಲಿಸ್ತಿದ್ದಾರೆ.