ಫ್ರೀ ಕಾಶ್ಮೀರ್ ಪ್ಲೇಕಾರ್ಡ್ ಪ್ರದರ್ಶನ: ಆರೋಪಿ ಯುವತಿಗೆ ನ್ಯಾಯಾಂಗ ಬಂಧನ - ಟೌನ್ ಹಾಲ್ ಬಳಿ ಪ್ರತಿಭಟನೆ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿನ್ನೆ ನಡೆದ ದೇಶದ್ರೋಹದ ಕೂಗು ಮಾಸುವ ಮುನ್ನವೇ ಇಂದು ಟೌನ್ ಹಾಲ್ ಬಳಿ ಮತ್ತೊಂದು ಘಟನೆ ನಡೆದಿದೆ. ನಂತರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ರು. ಆರೋಪಿ ಯುವತಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಾಗಾದ್ರೆ ಇವತ್ತು ಏನೆಲ್ಲಾ ಆಯ್ತು ಅನ್ನೋದರ ಹೈಲೈಟ್ಸ್ ಇಲ್ಲಿದೆ ನೋಡಿ.