ಕರ್ನಾಟಕ

karnataka

ETV Bharat / videos

Watch: ಪ್ರಬಂಧ, ಭಾಷಣ ವಿಜೇತರಿಗೆ ಹೆಲಿಕಾಪ್ಟರ್ ಜಾಲಿ‌ ರೈಡ್: ಬೆಳಗಾವಿಯಲ್ಲಿ ಮಕ್ಕಳು ಫುಲ್‌ ಥ್ರಿಲ್! - ಗೋಕಾಕ್​ನಲ್ಲಿ ಯುವಜನತೆಗೆ ಹೆಲಿಕಾಪ್ಟರ್ ಜಾಲಿ‌ ರೈಡ್

By

Published : Jan 10, 2021, 5:24 PM IST

ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಇಂದು ಬೆಳಗಾವಿ ಜಿಲ್ಲೆ ಗೋಕಾಕ್‌ ಪಟ್ಟಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಹೆಲಿಕಾಪ್ಟರ್​ನಲ್ಲಿ ಕೂರಿಸಿ ಗೋಕಾಕ್​ನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ರೌಂಡ್ಸ್​ ಹೊಡೆಸಲಾಯ್ತು. ಮೊದಲ ಬಾರಿ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡಿದ ವಿಜೇತ ಮಕ್ಕಳು ಸಕತ್‌ ಖುಷಿ ಪಟ್ಟರು.

For All Latest Updates

ABOUT THE AUTHOR

...view details