ಮಾವುತ ಮತ್ತು ಕಾವಾಡಿಗರ ಕುಟುಂಬದವರಿಗೆ ಉಚಿತ ಹೇರ್ ಕಟಿಂಗ್.. - ಮೈಸೂರು ದಸರಾ ವಿಶೇಷ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಳೆದ 1 ತಿಂಗಳ ಹಿಂದೆಯೇ ಗಜಪಡೆಯೊಂದಿಗೆ ಕಾಡಿನಿಂದ ಅರಮನೆಗೆ ಬಂದ ಮಾವುತ ಹಾಗೂ ಕಾವಾಡಿ ಕುಟುಂಬದವರಿಗೆ ನಗರದ ಸಿದ್ದಾರ್ಥನಗರ ಸವಿತಾ ಸಮಾಜದವರು ಇಂದು ಅರಮನೆ ಆವರಣದಲ್ಲಿ ಉಚಿತ ಹೇರ್ ಕಟಿಂಗ್ ಮಾಡುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಿಗೆ ತಮ್ಮ ಕಸುಬಿನ ಉಚಿತ ಸೇವೆ ಮಾಡಿದರು.