ಕರ್ನಾಟಕ

karnataka

By

Published : Apr 10, 2020, 4:52 PM IST

Updated : Apr 10, 2020, 5:54 PM IST

ETV Bharat / videos

ಕೊರೊನಾ ತಡೆಗಾಗಿ ಸೇವೆ ಸಲ್ಲಿಸುತ್ತಿರುವವರಿಗೆ 50 ಸಾವಿರ ಉಚಿತ ಮೊಟ್ಟೆ ವಿತರಣೆ!!

ಕೋಳಿ,ಕುರಿ ಮತ್ತು ಮೊಟ್ಟೆ ತಿನ್ನುವುದರಿಂದ ಯಾವುದೇ ಕೊರೊನಾ ವೈರಸ್ ಬರುವುದಿಲ್ಲ. ಹಾಗಾಗಿ ಇಂದು ಬಳ್ಳಾರಿ ನಗರದಲ್ಲಿ ಕೋಳಿ ಸಾಕಾಣಿಕೆ ಸಂಘದಿಂದ 50 ಸಾವಿರ ಮೊಟ್ಟೆಗಳನ್ನು ಉಚಿತವಾಗಿ ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಉಚಿತ ವಿತರಣೆ ಮಾಡಿದ್ದಾರೆ. ಈ ಕುರಿತು ಹೈನುಗಾರಿಕೆ ಉಪನಿರ್ದೇಶಕರು ಮಾತನಾಡಿ, ಕೋಳಿ, ಕುರಿ ಮತ್ತು ಮೊಟ್ಟೆ ತಿನ್ನುವುದರಿಂದ ಯಾವುದೇ ಕೊರೊನಾ ವೈರಸ್ ಸೋಂಕು ಬರುವುದಿಲ್ಲ. ಜನರು ಭಯ ಪಡದೆ ಇದನ್ನು ತಿನ್ನಬಹುದು ಎಂದರು.
Last Updated : Apr 10, 2020, 5:54 PM IST

ABOUT THE AUTHOR

...view details