ತೊಗರಿ ಕೇಂದ್ರದಲ್ಲಿ ಅನ್ನದಾತರಿಗೆ ಅಧಿಕಾರಿಗಳಿಂದ ವಂಚನೆ ಆರೋಪ
ಆ ಜಿಲ್ಲೆಯಲ್ಲಿ ಪ್ರವಾಹದ ಭೀಕರ ಹೊಡೆತದ ನಡುವೆಯೂ ರೈತರು ಕಷ್ಟಪಟ್ಟು ತೊಗರಿ ಬೆಳೆದಿದ್ದಾರೆ. ತಮ್ಮ ಬೆಳೆಗೆ ಸರ್ಕಾರದಿಂದ ಬೆಂಬಲ ಬೆಲೆ ಸಿಗುತ್ತೆ ಅಂತ ಅವರೆಲ್ಲಾ ಸ್ವಲ್ಪ ನೆಮ್ಮದಿಯಿಂದ ಇದ್ರು. ಆದ್ರೆ ತೊಗರಿ ಖರೀದಿ ಕೇಂದ್ರಕ್ಕೆ ಹೋದಾಗ ಅಲ್ಲಿ ಬೇರೆಯದ್ದೇ ವ್ಯವಹಾರ ನಡೆಯುತ್ತಿದೆಯಂತೆ. ಅನ್ನದಾತರಿಗೆ ಅಧಿಕಾರಿಗಳೇ ವಂಚಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಂಚಕರ ಕರಾಳ ಮುಖವನ್ನು ನಾವು ನಿಮಗೆ ತೋರಿಸ್ತೀವಿ ನೋಡಿ...