ಕರ್ನಾಟಕ

karnataka

ETV Bharat / videos

ನಾಲ್ಕು ವರ್ಷ ಸುಮ್ಮನಿದ್ದು ಮನೆ ತೆರವಿಗೆ ನೋಟಿಸ್​​... ದಲಿತ ಕುಟುಂಬಗಳು ಕಂಗಾಲು - ದಕ್ಷಿಣ ಕನ್ನಡ ಜಿಲ್ಲೆ

By

Published : Feb 27, 2020, 3:46 PM IST

ಆ ಮೂರು ದಲಿತ ಬಡ ಕುಟುಂಬಗಳು 4 ದಶಕಗಳಿಂದ ಅಲ್ಲಿ ವಾಸ ಮಾಡ್ತಿದ್ವು. ತಾವಿರುವ ಮನೆಗೆ ಬಾಡಿಗೆ ಕಟ್ಟುತ್ತೇವೆ ಅಂದ್ರೂ ಬೇಡ ಅಂತ ಹೇಳಿ ಸುಮ್ಮನಿದ್ದ ಶಿಕ್ಷಣ ಸಂಸ್ಥೆಯವರು, 4 ವರ್ಷಗಳ ಬಳಿಕ ಕೋರ್ಟ್‌ ಮೂಲಕ ನೋಟಿಸ್‌ ಕಳಿಸಿದ್ದಾರೆ. ಅಲ್ಲದೆ, ಏಕಾಏಕಿ ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀದಿಗೆ ದಬ್ಬಿರುವ ಆರೋಪ ಕೇಳಿ ಬಂದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

...view details