ಕರ್ನಾಟಕ

karnataka

ETV Bharat / videos

ಕೋವಿಡ್​ ಕಾಟ: ರಾಮನಗರ ಜಿಲ್ಲೆಯಲ್ಲಿಂದು 47 ಸೋಂಕಿತರು ಪತ್ತೆ - ಕೊರೊನಾ ಪ್ರಕರಣಗಳು

By

Published : Jul 2, 2020, 5:12 PM IST

ರಾಮನಗರ ಜಿಲ್ಲೆಯಾದ್ಯಂತ ಕೋವಿಡ್ ನರ್ತನ‌ ಜೋರಾಗಿದೆ. ಇಂದು ಒಂದೇ ದಿನ 47 ಪಾಸಿಟಿವ್ ಪ್ರಕರಣಗಳು ಕಾಣಿಕೊಂಡಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ 216 ಸೋಂಕಿತರ ಪೈಕಿ, 139 ಜನರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ....

ABOUT THE AUTHOR

...view details