ಮಂತ್ರಾಲಯದ ಗೋಶಾಲೆಗೆ ರೈತರಿಂದ 23 ಟ್ರ್ಯಾಕ್ಟರ್ ಒಣ ಮೇವು ದಾನ! - ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ
ರಾಯಚೂರು: ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಗೋಶಾಲೆಗೆ ರೈತರು ಉಚಿತವಾಗಿ ಒಣ ಮೇವನ್ನು (ಸೊಪ್ಪೆ) ನೀಡಿದ್ದಾರೆ. ಸಿರವಾರ ತಾಲೂಕಿನ ಭಾಗ್ಯನಗರ ಕ್ಯಾಂಪ್ ನಿವಾಸಿಗಳು 23 ಟ್ರ್ಯಾಕ್ಟರ್ನಷ್ಟು ಒಣ ಮೇವನ್ನು ಗೋ ಶಾಲೆಗೆ ದಾನವಾಗಿ ನೀಡಿದ್ದಾರೆ.
TAGGED:
ಮಂತ್ರಾಲಯದ ಗೋಶಾಲೆ