ಶಾಲೆಯಲ್ಲಿ ವಿನಯಶೀಲರಾಗಿದ್ದರು 'ಶ್ರೀಮಂತ್': ನೂತನ ಸಚಿವ ಪಾಟೀಲ್ ಕುರಿತು ಗುರು ತೇಲಸಂಗ ಮಾತು - ಶ್ರೀಮಂತ ಪಾಟೀಲರ ಗುರು ತೇಲಸಂಗ
ಚಿಕ್ಕೋಡಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಶ್ರೀಮಂತ್ ಪಾಟೀಲ್ ಅವರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಾಟೀಲ್ ಅವರ ಗುರುಗಳಾದ ಹೆಚ್.ಎಂ. ತೇಲಸಂಗ ಅವರು ಶ್ರೀಮಂತ್ ಪಾಟೀಲರ ಕುರಿತು ಹಾಗೂ ಅವರು ನಡೆದು ಬಂದ ಹಾದಿಯನ್ನು 'ಈಟಿವಿ ಭಾರತ' ಜೊತೆಗೆ ಹಂಚಿಕೊಂಡಿದ್ದಾರೆ.