ಕೈಕೊಟ್ಟ ಮುಂಗಾರು ಮಳೆ ರೈತ ಕಂಗಾಲು - former suffering
ಹೈದರಾಬಾದ್ - ಕರ್ನಾಟಕ ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನ ಸಂಕಷ್ಟದಿಂದ ಪಾರು ಮಾಡಲು ಸರಕಾರ ಮೋಡ ಬಿತ್ತನೆ ಚಿಂತನೆ ನಡೆಸಿತ್ತು. ಆದ್ರೆ, ಪ್ರಸಕ್ತ ರಾಜಕೀಯ ದೊಂಬರಾಟದಿಂದ ಸರಕಾರದ ಮೋಡ ಬಿತ್ತನೆ ಚಿಂತನೆ ಕಾಗದದಲ್ಲೇ ಉಳಿಯುವ ಅನುಮಾನ ಎದುರಾಗಿದೆ.