ಕರ್ನಾಟಕ

karnataka

ETV Bharat / videos

ಹರಿಹರ: ಶಾಸಕ ರಾಮಪ್ಪ ಮೇಲೆ ಮತ್ತೆ ಕಿಡಿ ಕಾರಿದ ಮಾಜಿ ಶಾಸಕ ಬಿ.ಪಿ.ಹರೀಶ್ - Former MLA BP Harish barrage over MLA Ramappa

By

Published : Jul 19, 2020, 5:20 PM IST

ಹರಿಹರ: ಲಾಕ್​ಡೌನ್ ವಿಷಯವಾಗಿ ನಿನ್ನೆ ನಡೆದ ಸಭೆಯಲ್ಲಿ ಹಾಲಿ, ಮಾಜಿ ಶಾಸಕರ ನಡುವೆ ಜಟಾಪಟಿ ನಡೆದಿತ್ತು. ಈಗ ಮತ್ತೆ ಮಾಜಿ ಶಾಸಕ ಹರೀಶ್​ ,ಶಾಸಕ ರಾಮಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ತಮಗೆ ಬೇಕಾದವರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ABOUT THE AUTHOR

...view details