ರಾಯಚೂರಿನಲ್ಲಿ ಮಾಜಿ ಸಚಿವರ ಪುತ್ರಿಯರಿಗೆ ಸೋಲು - ರಾಯಚೂರಿನಲ್ಲಿ ಮಾಜಿ ಸಚಿವರ ಪುತ್ರಿಯರಿಗೆ ಸೋಲು
ಮಾಜಿ ಸಚಿವ ದಿ.ಮುನಿಯಪ್ಪ ಮುದ್ದಪ್ಪ ಅವರ ಸುಪುತ್ರಿಯರಿಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ರಾಯಚೂರು ತಾಲೂಕಿನ ಮರ್ಚಟ್ಹಾಳ ಗ್ರಾಮದಲ್ಲಿ ಇವರು ಎರಡು ಪ್ರತ್ಯೇಕ ವಾರ್ಡ್‌ಗಳಿಂದ ಸ್ಪರ್ಧಿಸಿದ್ದರು. ಶಾರದ ಹಾಗೂ ಮೀನಾಕ್ಷಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ದಿ.ಮುನಿಯಪ್ಪ ಮುದ್ದಪ್ಪ ಅವರು ಜೆ.ಎಚ್.ಪಾಟೀಲ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.