ಅರಕೇರಿ ಏತ ನೀರಾವರಿ ಯೋಜನೆಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ಚಾಲನೆ - Arakere irrigation project Initiated
ವಿಜಯಪುರ: ಅರಕೇರಿ ಏತ ನೀರಾವರಿಯೋಜನೆಗೆ ಮಾಜಿ ಸಚಿವ ಎಂ.ಬಿ ಪಾಟೀಲ್ ಭೂಮಿ ಪೂಜೆ ನೆರೆವೇರಿಸಿ ಚಾಲನೆ ನೀಡಿದರು. ಬಬಲೇಶ್ವರ ವಿಧಾನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅರಕೇರಿ ಗ್ರಾಮದಲ್ಲಿ ನೀರಾವರಿ ಯೋಜನೆಯ ಮುಖ್ಯ ಸ್ಥಾವರ ನಿರ್ಮಿಸಿ ಡೆಲಿವರಿ ಚೇಂಬರ್ ಆರ್.ಎಲ್ 621.00.ಮೀ ನಿಂದ ಕಾಲುವೆ ಜಾಲದ ಮೂಲಕ ಒಟ್ಟು 6.100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.