ಕೃಷಿ ವಿಜ್ಞಾನಿಗಳನ್ನೇ ನಿಬ್ಬೆರಗಾಗಿಸಿದ ದಾವಣಗೆರೆ ಅನ್ನದಾತ...! ರೈತನ ಯಂತ್ರ ಸಖತ್ ಡಿಮ್ಯಾಂಡ್ - ದಾವಣಗೆರೆ ಸುದ್ದಿ
10ನೇ ತರಗತಿ ಓದಿದ ರೈತರೊಬ್ಬರ ವಿಶೇಷ ಆವಿಷ್ಕಾರ ಯಂತ್ರಕ್ಕೆ ಎಲ್ಲಿಲ್ಲದ ಬೇಡಿಕೆ. ಸೋಲಾರ್ ಕೀಟನಾಶಕ ಯಂತ್ರಕ್ಕೆ ಬರೋಬ್ಬರಿ 12 ರಾಜ್ಯಗಳಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಸಾಫ್ಟ್ವೇರ್ ಎಂಜಿನಿಯರ್, ಎಂಬಿಎ ಪದವೀಧರರಿಗೆ ಇವರು ಉದ್ಯೋಗ ನೀಡಿದ್ದಾರೆ ಎಂದರೆ ನೀವು ನಂಬಲೇ ಬೇಕು.