ಪರಮೇಶ್ವರ್ಗೆ ಐಟಿ ತಲೆನೋವು... ಗಾಯದ ಮೇಲಿನ ಬರೆಯಾಯ್ತಾ ಆಪ್ತ ಸಹಾಯಕನ ಆತ್ಮಹತ್ಯೆ!? - G Parameshwar facing back to back problems
ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ.ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಇದೇ 10ರಂದು ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ಅಕ್ರಮವಾಗಿ ಸೀಟು ಹಂಚಿಕೆ ಸೇರಿದಂತೆ ಕೆಲ ಅವ್ಯವಹಾರ ಆರೋಪಗಳ ಸಂಬಂಧ ದಾಖಲೆಗಳನ್ನು ತೆರಿಗೆ ಅಧಿಕಾರಿಗಳು ಜಾಲಾಡ್ತಿದ್ದಾರೆ. ಈ ನಡುವೆ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
TAGGED:
ಜಿ ಪರಮೇಶ್ವರ್ಗೆ ಐಟಿ ತಲೆನೋವು