ಕರ್ನಾಟಕ

karnataka

ETV Bharat / videos

ವಿದೇಶಿ ತಳಿಗಳ ಹಲಸಿನ ತೋಟ.. ಕಲ್ಪತರು ನಾಡಿನ ರೈತನ ಬಾಳು ಹಸಿರು! - Foreign breeds Jackfruit Plantation,

By

Published : Sep 22, 2019, 5:49 PM IST

ತುಮಕೂರಿನ ಪ್ರಗತಿಪರ ರೈತ ಪರಮೇಶ್ ಎಂಬುವರು ತಮ್ಮ ತೋಟದಲ್ಲಿ ವಿದೇಶಿ ಹಲಸಿನ ತೋಟವನ್ನು ಪೋಷಿಸಲು ಮುಂದಾಗಿದ್ದಾರೆ. ತೋಟದಲ್ಲಿ ಸುಮಾರು 15ಕ್ಕೂ ಹೆಚ್ಚು ವಿದೇಶಿ ಹಲಸಿನ ತಳಿಗಳನ್ನು ಬೆಳೆಸುತ್ತಿದ್ದು, ಒಳ್ಳೆಯ ಫಲಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.

ABOUT THE AUTHOR

...view details