ಅಪ್ರಾಪ್ತೆಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾದ ಯುವಕನಿಂದ ಕಿರುಕುಳ: ಮುಂದೇನಾಯ್ತು? - ಬಲವಂತದ ಮದುವೆ ಆದ ಮೂರೇ ದಿನಕ್ಕೆ ಬಾಲಕಿ ತಂದೆ ಸಾವು
ಆಕೆ ಚೆನ್ನಾಗಿ ಓದಿ ಒಂದೊಳ್ಳೆ ನೌಕರಿ ಸೇರಿದಂತೆ ಹತ್ತಾರು ಕನಸುಗಳನ್ನು ಹೊತ್ತುಕೊಂಡಿದ್ದ ಬಡ ಕುಟುಂಬದ ಬಾಲಕಿ. ಆದ್ರೆ ಯುವಕನೊಬ್ಬ ಈಕೆಯನ್ನ ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಮದುವೆಯಾಗಿದ್ದಾನೆ. ಮಾತ್ರವಲ್ಲ, ಆಕೆಯ ಕುಟುಂಬಕ್ಕೆ ಕಿರುಕುಳ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತ ಸ್ಟೋರಿ ನೋಡಿ.