ಅನ್ನದೇವರ ಮುಂದೆ ಇನ್ನು ದೇವರು ಉಂಟೇ? ವಿಶೇಷಚೇತನರಿಂದ ನಿರ್ಗತಿಕರು,ಅನಾಥರಿಗೆ ಊಟೋಪಚಾರ - ಊಟೋಪಚಾರ
12ನೇ ಶತಮಾನದ ಕ್ರಾಂತಿಕಾರಿ ಪುರುಷ ಬಸವಣ್ಣ ಅನ್ನದಾಸೋಹ ನಡೆಸಿ ಹಸಿವಿನ ಮಹತ್ವವನ್ನು ಲೋಕಕ್ಕೆ ಸಾರಿ ಹೇಳಿದ್ದರು. ಅದರಂತೆಯೇ ಇಲ್ಲೊಂದು ಟ್ರಸ್ಟ್ ಪ್ರತಿನಿತ್ಯ ಉಚಿತ ಅನ್ನದಾಸೋಹ ಮಾಡುತ್ತಿದೆ.ಇಷ್ಟಕ್ಕೂ ಈ ಉದಾರಿ ಟ್ರಸ್ಟ್ ಯಾವುದು? ಉಚಿತ ದಾಸೋಹ ನಡೀತಿರೋದೆಲ್ಲಿ?ಈ ಸ್ಟೋರಿ ನೋಡಿ
Last Updated : Oct 16, 2019, 2:19 PM IST