ಕರ್ನಾಟಕ

karnataka

ETV Bharat / videos

'ಹಸಿದ ಹೊಟ್ಟೆ ತುಂಬಿಸುವ ಮೂಲಕ ಧೀಮಂತ ನಾಯಕನ ಹುಟ್ಟುಹಬ್ಬ ಆಚರಣೆ' - Adamya Chetana News

By

Published : Dec 26, 2020, 2:49 AM IST

ಬೆಂಗಳೂರು‌ : ಅಜಾತ ಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅದಮ್ಯ ಚೇತನ ವತಿಯಿಂದ ಅನ್ನ ದಾನ ಏರ್ಪಡಿಸಲಾಗಿತ್ತು. ಜಯನಗರದ ಜೈನ ಮಂದಿರದ ಬಳಿ ನೂರಾರು ಹಸಿದ ಜನರಿಗೆ ಆಹಾರ ನೀಡಲಾಯಿತು. ಇದರ ಜೊತೆಗೆ ಅನಂತ್​ಕುಮಾರ್ ಪ್ರತಿಷ್ಠಾನದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ವಿರಚಿತ ಆಯ್ದ ಹಾಡುಗಳ ಸಂಗೀತ ನಮನವನ್ನ ಹಮ್ಮಿಕೊಳ್ಳಲಾಗಿತ್ತು.

ABOUT THE AUTHOR

...view details