ಇಲ್ಲಿ ಸಿಗುತ್ತೆ ಕೇವಲ 1 ರೂ.ಗೆ ಊಟ.... ಏನಿದು ರೋಟಿಘರ್ನ ಮಹಿಮೆ!! - ಮಹಿಮೆ
ಒಂದು ರೂಪಾಯಿಗೆ ಇಲ್ಲಿ ಹೊಟ್ಟೆ ತುಂಬ ಊಟ ಕೊಡ್ತಾರೆ. ಅರೇ ಒಂದು ರೂಪಾಯಿಗೆ ಹೊಟ್ಟೆ ತುಂಬಾ ಊಟಾನಾ ಅಂತ ಅಚ್ಚರಿ ಪಡಬೇಡಿ. ಹಾಗಾಂತ ಇದು ಸರ್ಕಾರದ ಯೋಜನೆ ಅಂತಾನೂ ಭಾವಿಸಿಬೇಡಿ. ಅಪ್ಪಟ ಸಾಮಾಜಿಕ ಕಳಕಳಿಯಿಂದ ಯುವಕರ ತಂಡವೊಂದು ಸದ್ದಿಲ್ಲದೇ ಹಸಿದವರ ಹೊಟ್ಟೆ ತುಂಬಿಸುವ ಮಹತ್ವದ ಕೆಲಸ ಮಾಡ್ತಿದೆ... ಯಾರಪ್ಪ ಅವರು ಆಧುನಿಕ ಅಕ್ಷಯ ಪಾತ್ರೆ ಇಟ್ಕೊಂಡವರು.. ಜಸ್ಟ್ ವಾಚ್ ಇಟ್...