ಕರ್ನಾಟಕ

karnataka

ETV Bharat / videos

ಬಯಲು ಸೀಮೆ ಬೀದರ್​ನಲ್ಲಿ ಮಲೆನಾಡ ಸೊಬಗು: ಕಣಿವೆ ನಾಡಿನಂತಾಯ್ತು ಬಿಸಿಲ ನಗರಿ - bidar district foggy weather

By

Published : Oct 12, 2019, 7:50 AM IST

ಬಯಲು ಸೀಮೆ ಬೀದರ್​ನಲ್ಲಿ ಮಲೆನಾಡ ಸೊಬಗು, ಕಣಿವೆ ನಾಡಿನಂತಾಯ್ತು ಬಿಸಿಲ ನಗರಿ ಬೀದರ್ ನಗರದಾದ್ಯಂತ ದಟ್ಟವಾಗಿ ಕವಿದಿರುವ ಮಂಜು, ಮೈಕೊರೆವ ಚಳಿಯ ಮಧ್ಯೆ ಸಂಚರಿಸುತ್ತಿರುವ ಸವಾರರು. ಅಪ್ಪಟ ಮಲೆನಾಡ ಸೊಬಗು ಸೃಷ್ಟಿಯಾಗಿದ್ದು ಬಿಸಿಲ ನಾಡು ಬೀದರ್​ನಲ್ಲಿ. ಬೆಳ್ಳಂಬೆಳಗ್ಗೆ ಜಿಲ್ಲಾದ್ಯಂತ ಆವರಿಸಿದ ಮಂಜಿನಿಂದಾಗಿ, ಕಣಿವೆಗಳ ನಾಡಿನಂತೆ ಕಾಣುತಿತ್ತು. ವಾಹನಗಳ ಬೆಳಕು ಕಾಣದಷ್ಟು ಮಂಜು ಕವಿದಿದ್ದು, ನಿಧಾನವಾಗಿಯೆ ವಾಹನ ಸವಾರರು ಸಂಚರಿಸುತ್ತಿದ್ದರು. ಬಿಸಿಲಿನಿಂದಲೇ ಸದಾ ಸುದ್ದಿಯಲ್ಲಿರುವ ಬೀದರ್​ ಜಿಲ್ಲೆಯಲ್ಲಿ ಆವರಿಸಿದ ಮಂಜಿನಿಂದ ಸಾರ್ವಜನಿಕರನ್ನು ಪುಳಕಗೊಂಡಿದ್ದಾರೆ.

ABOUT THE AUTHOR

...view details