ಕರ್ನಾಟಕ

karnataka

ETV Bharat / videos

ರೈಲ್ವೆ ಫ್ಲೈ ಓವರ್ ಬ್ರಿಡ್ಜ್​ ಕಾಮಗಾರಿ ವೇಳೆ ಅವಘಡ: ಮೂವರು ಪವಾಡ ಸದೃಶ ರೀತಿಯಲ್ಲಿ ಬಚಾವ್​ - flyover construction tragedy in gadag

By

Published : Feb 28, 2020, 7:19 PM IST

ಅದು ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ರೈಲ್ವೆ ಫ್ಲೈ ಓವರ್​ ಕಾಮಗಾರಿ. ಈ ಕಾಮಗಾರಿಯಲ್ಲಿ ಗುತ್ತಿಗೆದಾರರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಮಂದಗತಿ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ರೂ ಕೂಡಾ ತಲೆಕೆಡಿಸಿಕೊಳ್ಳದ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬಲಿಯಾಗಬೇಕಿದ್ದ ಮೂರು ಜೀವಗಳು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದು, ಮನೆ ಜಖಂಗೊಂಡಿದೆ.

For All Latest Updates

ABOUT THE AUTHOR

...view details