ಸುಡುವ ಬಿಸಿಲಿನಲ್ಲಿ ಬಸವಳಿಯುವ ಕಾರ್ಮಿಕರ ಜೀವಕ್ಕಿಲ್ಲವೇ ಬೆಲೆ? - ಕಾರವಾರ ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್
ಕಟ್ಟಡ ಸೇರಿದಂತೆ ಕಾಮಗಾರಿಗಳು ನಡೆಯುವ ವೇಳೆ ಅದೆಷ್ಟೋ ಕಾರ್ಮಿಕರು ಜೀವ ಕಳೆದುಕೊಂಡ ನಿದರ್ಶನಗಳಿವೆ. ಕರಾವಳಿ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕಣದಲ್ಲಿ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಕಾರವಾರ ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕೆಲಸ. ಈ ರಿಪೋರ್ಟ್ ನೋಡಿ.