ತರಕಾರಿ, ಹಣ್ಣುಗಳಲ್ಲಿ ಮೂಡಿದ ಕಲಾಕೃತಿ... ಕೋಟೆನಾಡಲ್ಲಿ ಗಮನಸೆಳೆದ ಫ್ಲವರ್ ಶೋ! - ಚಿತ್ರದುರ್ಗ ಜಿಲ್ಲಾ ತೋಟಗಾರಿಕಾ ಇಲಾಖೆ ಫಲಪುಷ್ಪ ಮೇಳ
ಕೋಟೆನಾಡು ಚಿತ್ರದುರ್ಗದಲ್ಲಿ ಫ್ಲವರ್ ಶೋ ಆಯೋಜಿಸಲಾಗಿತ್ತು. ವಿವಿಧ ಬಗೆಯ ಹೂ, ಹಣ್ಣಗಳಲ್ಲಿ ಚಿತ್ರಿಸಲಾಗಿದ್ದ ಕಲಾಕೃತಿಗಳು ಜನರನ್ನ ಕೈ ಬೀಸಿ ಕರೆದವು.. ಹಾಗಾದ್ರೆ, ಆ ಫಲಪುಷ್ಪ ಪ್ರದರ್ಶನದ ಝಲಕ್ ಹೇಗಿತ್ತು ಅಂತೀರಾ? ಈ ಸ್ಟೋರಿ ನೋಡಿ..