ಬೆಳಕಿನ ಹಬ್ಬಕ್ಕೆ ಗಗನಕ್ಕೇರಿದ ಬೆಲೆ, ಕೊಳ್ಳೋರು-ಮಾರೋರು ಇಬ್ರಿಗೂ ತಲೆಬಿಸಿ! - flower price increse in vijaypur news
ದೀಪಾವಳಿಯನ್ನು ಜನ ಬಹಳ ಸಂಭ್ರಮದಿಂದ ಆಚರಿಸಲು ಕಾದು ಕೂತಿದ್ರು. ಆದರೆ ಮಾರುಕಟ್ಟೆಯಲ್ಲಿ ಬೆಲೆಗಳು ಗಗನಕ್ಕೇರಿದ್ದು, ಹೂವಿನ ಬೆಲೆ ಕೇಳಿ ಗುಮ್ಮಟ ನಗರಿಯ ಗ್ರಾಹಕರು ದಂಗಾಗಿದ್ದಾರೆ.