ಕರ್ನಾಟಕ

karnataka

ETV Bharat / videos

ಪ್ರವಾಹಕ್ಕೆ ನಲುಗಿದ ಹೊಳೆಮಣ್ಣೂರು: ಪೌಂಡೇಶನ್​ ಸಮೇತ ಅಲ್ಲಾಡುತ್ತಿದೆ ಸ್ಥಳಾಂತರಗೊಂಡವರ ಮನೆ - ಪ್ರವಾಹ ಪೀಡಿತ ಗ್ರಾಮ

By

Published : Aug 15, 2019, 10:52 PM IST

ಪ್ರವಾಹಕ್ಕೆ ಹೊಳೆಮಣ್ಣೂರು ಗ್ರಾಮ ನಲುಗಿ ಹೋಗಿದ್ದು, ಈಗಾಗಲೇ ಪ್ರವಾಹಪೀಡಿತ ಗ್ರಾಮವಾಗಿದೆ. ಅಲ್ಲಿನ ಜನರನ್ನು ಈಗಾಗಲೇ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಅಲ್ಲಿನ ಪರಿಸ್ಥಿತಿ ಕಂಡು ಮಹಿಳೆಯರು, ಮಕ್ಕಳು ಕಣ್ಣೀರಿಡುತ್ತಿದ್ದಾರೆ.

ABOUT THE AUTHOR

...view details