ಕೇಳೋರಿಲ್ಲ ಪ್ರವಾಹ ಸಂತ್ರಸ್ತರ ಗೋಳು, ಸರ್ಕಾರದ ಭರವಸೆ ಹುಸಿ... ನೋಡಿ ಈ ವರದಿ! - ಗದಗದಲ್ಲಿ ನೆರೆ ಹಾನಿ
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದ್ಹೋಗಿ ಎರಡು ತಿಂಗಳೇ ಕಳೆದಿವೆ. ನೆರೆಯಿಂದ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತ್ರಸ್ತರ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.ಈ ಕುರಿತು ಒಂದು ವರದಿ ಇಲ್ಲಿದೆ.