ಮನೆ ಕಟ್ಟಲು ಪರಿಹಾರಧನ ದೊರಕದೇ ಬೀದಿಗೆ ಬಿದ್ದ ಪ್ರವಾಹ ಸಂತ್ರಸ್ತ ಕುಟುಂಬಗಳು - ಮನೆ ಕಟ್ಟಲು ಪರಿಹಾರಧನ ಕೊರತೆ
ಕಳೆದ ಬಾರಿ ಸುರಿದ ಮಹಾಮಳೆಗೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿನ ಮುತ್ತಿಗೆ ಗ್ರಾಮದಲ್ಲಿ ಹತ್ತಾರು ಮನೆಗಳು ಧರೆಗುರುಳಿದ್ದವು. ಅದ್ರಲ್ಲಿ ಎರಡು ದಲಿತ ಕುಟುಂಬಗಳು ಪರಿಹಾರ ಎಂದು ಸರ್ಕಾರ ನೀಡಿದ್ದ ಹಣದಲ್ಲಿ ಹಾನಿಯಾಗಿದ್ದ ಮನೆ ಬೀಳಿಸಿ ಹೊಸ ಮನೆಕಟ್ಟಲು ಅಡಿಪಾಯ ಹಾಕಿದ್ರು. ಆದ್ರೆ ಉಳಿದ ಹಣವನ್ನ ಸರ್ಕಾರ ಕೊಡುತ್ತೆ ಎಂದು ಕಾದು ಕಾದು ಸುತ್ತಾದ ಕುಟುಂಬಕ್ಕೆ ಅಧಿಕಾರಿವರ್ಗದವರೇ ಕಂಟಕ ಪ್ರಾಯರಾಗಿದ್ದು, ಈ ಎರಡು ಕುಟುಂಬಗಳು ಈಗ ಬೀದಿಗೆ ಬಿದ್ದಿದ್ದು, ಆ ಕುಟುಂಬದ ಸ್ಥಿತಿ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಚಿಟ್ಚ್ಯಾಟ್ ಇಲ್ಲಿದೆ.
TAGGED:
ಮನೆ ಕಟ್ಟಲು ಪರಿಹಾರಧನ ಕೊರತೆ