ನಂಜನಗೂಡಿನಲ್ಲಿ ತಗ್ಗದ ಪ್ರವಾಹ: ಶ್ರೀಕಂಠೇಶ್ವರನನ್ನು ಸುತ್ತುವರೆದ ಕಪಿಲೆ
ಕಪಿಲಾ ನದಿಗೆ ತಾರಕ ಹಾಗೂ ಕಬಿನಿ ಜಲಾಶಯದಿಂದ ಅಧಿಕ ನೀರನ್ನು ಬಿಟ್ಟ ಪರಿಣಾಮ ನಂಜನಗೂಡು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯ ಸುತ್ತಲೂ ನೀರು ತುಂಬಿದ್ದು ನಿನ್ನೆ ಅನ್ನದಾಸೋಹವನ್ನು ನಿಲ್ಲಿಸಲಾಗಿತ್ತು.