‘ಮಹಾ’ಮಳೆಯಿಂದ ಮತ್ತೆ ನೆರೆ ಭೀತಿ, ರಾಯಚೂರು ಜನರಿಗೆ ಗಾಯದ ಮೇಲೆ ಬರೆ - Flood fear
ಕೆಲದಿನಗಳ ಹಿಂದಷ್ಟೆ ಭಾರಿ ಪ್ರವಾಹದಿಂದ ನಲುಗಿ ಹೋಗಿದ್ದ ರಾಯಚೂರಿನ ನದಿ ಪಾತ್ರದ ಜನರಿಗೆ ಈಗ ಮತ್ತೆ ನೆರೆ ಸಂಕಷ್ಟ ಬಂದೊದಗಿದೆ. ‘ಮಹಾ’ಮಳೆಯಿಂದಾಗಿ ಬಿಸಿಲೂರಿನ ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗುವ ಭೀತಿಯಲ್ಲಿದೆ.