ಕರ್ನಾಟಕ

karnataka

ETV Bharat / videos

ಮಹಾ ಮಳೆಗೆ ನಲುಗಿ ಹೋದ ಹಳ್ಳಿ ಜನರು: 37 ಕುಟುಂಬಗಳಿಗೆ ಮಕ್ಕಳ ಹಾಸ್ಟೆಲ್ಲೇ ಆಶ್ರಯ ಧಾಮ - flood in Chikkamagalore

By

Published : Aug 17, 2019, 5:13 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿದ ಮಹಾಮಳೆಗೆ ಹಳ್ಳಿಯ ಜನರು ನಲುಗಿ ಹೋಗಿದ್ದಾರೆ. ಹತ್ತಾರು ಹಳ್ಳಿಗಳ ಜನರು ಬಣಕಲ್ ಬಿಸಿಎಂ ಹಾಸ್ಟೆಲ್ ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಲ್ಲಿ ಸುಮಾರು 119 ಜನರು 37 ಕುಟುಂಬಗಳು ವಾಸವಾಗಿವೆ. ಪ್ರಮುಖವಾಗಿ ಹಳ್ಳಿಕೆರೆ, ಬಾಳೂರು, ಮಲ್ಲಹಳ್ಳಿ, ಬಿಲಗಲಿ, ಬಾಳೂರು ಹೊರಟ್ಟಿ, ಸುಭಾಷ್ ನಗರ, ದರ್ಬಾರ್ ಪೇಟೆ ಗ್ರಾಮದ ನಿವಾಸಿಗಳು ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ.

ABOUT THE AUTHOR

...view details