ಬಿಸಿಲನಾಡ ಜನರಿಗೆ ಸಿಹಿ ಸುದ್ದಿ: ಜ.26ರೊಳಗೆ ಬೀದರ್ನಿಂದ ಬೆಂಗಳೂರಿಗೆ ನೇರ ವಿಮಾನ - ಬೀದರ್ ನಾಗರಿಕ ವಿಮಾನಯಾನ ಆರಂಭ
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಲೋಹದ ಹಕ್ಕಿಯ ಹಾರಾಟದ ಕನಸಿಗೆ ರೆಕ್ಕೆಪುಕ್ಕ ಬಂದಿದೆ. ಉಡಾನ್ ಅಡಿಯಲ್ಲಿ ಬೀದರ್‌ನಲ್ಲಿ ನಾಗರಿಕ ವಿಮಾನಯಾನ ಆರಂಭಿಸಲು ಹಾಕಿದ ಪ್ಲಾನ್ ವಿಫಲವಾಗಿತ್ತು. ಆದ್ರೆ ಮೂಲೆ ಗುಂಪಾದಗಿದ್ದ ಅದೇ ಟರ್ಮಿನಲ್ ನಿಂದ ಜನವರಿ 26 ರಂದು ವಿಮಾನ ಸೇವೆ ಖಚಿತ ಅಂತ ಸರ್ಕಾರ ಘೋಷಣೆ ಮಾಡಿದೆ.