ಹಾವೇರಿಯ 5 ರಾಜಕಾಲುವೆಗಳ ಒತ್ತುವರಿ ಆರೋಪ - ಹಾವೇರಿಯಲ್ಲಿ ರಾಜಕಾಲುವೆಗಳ ಒತ್ತುವರಿ ಸುದ್ದಿ
🎬 Watch Now: Feature Video
ಮಹಾನಗರಗಳಲ್ಲಿ ಕೇಳಿಬರುತ್ತಿದ್ದ ರಾಜಕಾಲುವೆ ಒತ್ತುವರಿ ಆರೋಪಗಳು ಜಿಲ್ಲೆಗಳ ವ್ಯಾಪ್ತಿಯಲ್ಲೂ ಕೇಳಿಬರ್ತಿವೆ. ಹಾವೇರಿ ನಗರ ನಗರದ ರಾಜಕಾಲುವೆಗಳು ಕೂಡ ಒತ್ತುವರಿಯಾಗಿವೆ ಎಂಬ ಗಂಭೀರ ಆರೋಪ ಸಹ ಕೇಳಿಬರತೊಡಗಿದೆ.