ಕರ್ನಾಟಕ

karnataka

ETV Bharat / videos

ತುಮಕೂರು: ಕೊರೊನಾ ತಡೆಯಲು ವ್ಯಾಯಾಮದ ಮೊರೆ ಹೋದ ಫಿಟ್ನೆಸ್​​​​​​​​​​ ಕ್ಲಬ್​​​​ ಸದಸ್ಯರು - ತುಮಕೂರು ಫಿಟ್​​​​​ನೆಸ್​ ಕ್ಲಬ್​

By

Published : Jul 27, 2020, 3:22 PM IST

ತುಮಕೂರು: ಕೊರೊನಾ ಹರಡುವಿಕೆಯಿಂದ ಪಾರಾಗಲು ಜನರು ಹಲವು ರೀತಿಯ ಕಸರತ್ತನ್ನು ನಡೆಸುತ್ತಿದ್ದಾರೆ. ತುಮಕೂರು ನಗರದಲ್ಲಿ ಫಿಟ್ನೆಸ್ ಕ್ಲಬ್ ಸದಸ್ಯರು ಕೋವಿಡ್-19 ಕ್ಲಾಸ್ ಹೆಸರಿನಲ್ಲಿ ದೈಹಿಕ ಮತ್ತು ಮಾನಸಿಕ ಕಸರತ್ತಿನಲ್ಲಿ ತೊಡಗಿದ್ದಾರೆ. ನಿತ್ಯ ಮುಂಜಾನೆ ಕ್ಲಬ್​​​​ನ 42 ಮಂದಿ ಸದಸ್ಯರು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ.ಈ ಮೂಲಕ ಕೊರೊನಾ ಬರದಂತೆ ತೆಡಯಲು ಮುಂಜಾಗ್ರತಾ ಕ್ರಮದ ಜೊತೆಗೆ ದೇಹವನ್ನು ಸುಸ್ಥಿತಿಯಲ್ಲಿಡಲು ಮುಂದಾಗಿದ್ದಾರೆ.

ABOUT THE AUTHOR

...view details