ಗವಿಶ್ರೀ ಕಾಯಕದಿಂದ ತುಂಬಿತು ಹಳ್ಳ... ಜನರಲ್ಲಿ ಹರ್ಷವೋ ಹರ್ಷ! - kannada news
ಗಿಡಗಂಟೆಗಳಿಂದ ತುಂಬಿಕೊಂಡು ದೊಡ್ಡ ಚರಂಡಿಯಂತಾಗಿದ್ದ ಸುಮಾರು 28 ಕಿಲೋ ಮೀಟರ್ ಉದ್ದದ ಹಿರೇಹಳ್ಳ ಗವಿಶ್ರೀ ಅವರ ಕಾಯಕದಿಂದಾಗಿ ಫುಲ್ ಕ್ಲೀನಾಗಿತ್ತು. ಈ ಪರಿಣಾಮವೇನೋ ಎಂಬಂತೆ ನಿನ್ನೆ ಸುರಿದ ಮಳೆಗೆ ಹಿರೇಹಳ್ಳ ತುಂಬಿ ಹರಿಯುತ್ತಿದೆ.