ಏಯ್ ನಡೀರೇ ಹೋಗೋಣ, ನಾವೂ ದೇಶ ಕಾಯೋಣ.. ಬೆಳಗಾವಿಯಲ್ಲಿ ದೇಶದ ಮೊದಲ ಮಹಿಳಾ ಸೇನಾ ರ್‍ಯಾಲಿ! - belagavi army rally
ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೇ ಕಸರತ್ತು ನಡೆಸುತ್ತಿರುವ ಯುವತಿಯರು. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಹೀಗೆ ವಿವಿಧ ದೈಹಿಕ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯ ತೋರ್ಪಡಿಸಿದ ವನಿತೆಯರು. ಬೆಳಗಾವಿಯಲ್ಲಿ ದೇಶದ ಮೊದಲ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ್‍ಯಾಲಿ ನಡೀತಿದೆ. ಯುವತಿಯರಲ್ಲಂತೂ ಸೇನೆಗೆ ಸೇರುವ ಅಧಮ್ಯ ಉತ್ಸಾಹ ಕಾಣಿಸುತ್ತಿದೆ.
Last Updated : Aug 2, 2019, 3:04 PM IST