ಕರ್ನಾಟಕ

karnataka

ETV Bharat / videos

ಮಲೆನಾಡಿನಲ್ಲಿ ಮಂಗನ ಕಾಯಿಲೆ ಮೊದಲ ಪ್ರಕರಣ ಪತ್ತೆ - monkey disease

By

Published : Jan 4, 2020, 11:49 PM IST

ಮಲೆನಾಡಿನಲ್ಲಿ ಕಳೆದ ಬಾರಿ 23 ಜನರನ್ನು ಬಲಿ ಪಡೆದಿದ್ದ ಮಹಾಮಾರಿ ಮಂಗನಕಾಯಿಲೆ ಈ ಬಾರಿಯೂ ಕಾಣಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೀರೆಮಕ್ಕಿ ಗ್ರಾಮದ ನರಸಿಂಹ ಎಂಬುವರು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಜನವರಿ 1 ರಂದು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ನರಸಿಂಹ ಅವರು ಕೆಎಫ್​ಡಿ ಭಾದಿತ ಪ್ರದೇಶದವರಾದ್ದರಿಂದ ಅವರ ರಕ್ತದ ಮಾದರಿಯನ್ನು ಶಿವಮೊಗ್ಗದ ವಿಡಿಆರ್ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿದ್ದು, ಕೆಎಫ್​ಡಿ ವೈರಸ್ ಇರುವುದು ದೃಢಪಟ್ಟಿದೆ. ಈ ಕುರಿತ ವರದಿ ಇಲ್ಲಿದೆ

ABOUT THE AUTHOR

...view details