ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು - ಮಹಾದೇವ ಸಾಹುಕಾರ ಬೈರಗೊಂಡ
ವಿಜಯಪುರ: ಭೀಮಾ ತೀರದ ಮಹಾದೇವ ಸಾಹುಕಾರ ಬೈರಗೊಂಡ ಮೇಲೆ ಇಂದು ಮಧ್ಯಾಹ್ನ ಅರಕೇರಿ ತಾಂಡಾ ಬಳಿ ದುಷ್ಕರ್ಮಿಗಳಿಂದ ಗುಂಡಿ ದಾಳಿ ನಡೆದಿದ್ದು, ಜೆಸಿಬಿ ಯಂತ್ರ ಹಾಯಿಸಲು ಯತ್ನ ನಡೆದಿದೆ. ಸದ್ಯ ಮಹಾದೇವ ಸಾಹುಕಾರ ಹಾಗೂ ಆತನ ಸಹಚರರು ಗಂಭೀರ ಗಾಯಗೊಂಡಿದ್ದು. ವಿಜಯಪುರ ನಗರದ ಬಿಎಲ್‌ಡಿಇ ಆಸ್ಪತ್ರೆ ದಾಖಸಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...