ಕರ್ನಾಟಕ

karnataka

ETV Bharat / videos

ಕೆಎಸ್​​ಆರ್​ಟಿಸಿ ನೌಕರರಲ್ಲಿ ಯಾರಿಗೆ ಹೆಚ್ಚು ಅನಾರೋಗ್ಯ?: ಇಲ್ಲಿದೆ ಆತಂಕಕಾರಿ ವರದಿ - ಕೆಎಸ್​​ಆರ್​ಟಿಸಿ ನೌಕರರು

By

Published : Feb 16, 2020, 9:03 PM IST

ಜಯದೇವ ಹೃದ್ರೋಗ ಸಂಸ್ಥೆಯು ಒಂದು ನೂತನ ಅಧ್ಯಯನ ನಡೆಸಿದೆ. ಇದನ್ನು ಕೆಎಸ್ಆರ್​​ಟಿಸಿ ನೌಕರರ ಮೇಲೆ ನಡೆಸಿದ್ದು, ಕೆಎಸ್​ಆರ್​ಟಿಸಿ ಚಾಲಕ ಹಾಗೂ ನಿರ್ವಾಹಕರು ಮಾತ್ರ ಅಲ್ಲದೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಬ್ಬಂದಿಯನ್ನೂ ಕೂಡಾ ಅಧ್ಯಯನಕ್ಕೊಳಪಡಿಸಿದೆ. ಇದರಿಂದ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಅದೇನು..? ನೀವೇ ನೋಡಿ

ABOUT THE AUTHOR

...view details